Ladies can also perform all rituals / No need to worry if we have no male Children / Females have every right as Male Children / Wife can also perform rituals of her husband / Ladies can Perform Ganahoma, Chandika Homa, and other Poojas in the absence of her husband / Here is one Purohith who says like this and did several purohithya for female for doing rituals / Vedas have supporting Shlokas / Shathavadhani R. Ganesh is having supporting documents
A woman may also perform Rituals of her Parents or husband. ಮಹಿಳೆ ಕೂಡಾ ತನ್ನ ತಂದೆ, ತಾಯಿ, ಅಥವಾ ಗಂಡನ ಕ್ರಿಯೆಗಳನ್ನು ಮಾಡಬಹುದು ಎಂದು ಅವರಿಂದ ಆ ಕಾರ್ಯಗಳನ್ನು ಮಾಡಿಸಿ "ಹೌದಲ್ವಾ, ಮಹಿಳೆಯರು ಆ ಕಾರ್ಯಗಳನ್ನು ಮಾಡಿದರೆ ತಪ್ಪೇನು? " ಎಂದು ನಾವೆಲ್ಲರೂ ಚಿಂತಿಸುವಂತೆ ಮಾಡಿದ ಉಡುಪಿ ಜಿಲ್ಲೆ, ಕೋಟದ ಹಲಸಿನಕಟ್ಟೆ ಅನಂತಪದ್ಮನಾಭ ಐತಾಳರ ಧೈರ್ಯವನ್ನು ಮೆಚ್ಚಲೇಬೇಕು. ಅವರು ಪೌರೋಹಿತ್ಯವಲ್ಲದೆ ಯಕ್ಷಗಾನ, ವ್ಯಾಪಾರ, ಸಾರ್ವಜನಿಕ ಸೇವೆ, ಹೀಗೆ ಹತ್ತು ಹಲವು ರಂಗಗಳಲ್ಲಿ ತನ್ನ ಛಾಪು ಮೂಡಿಸಿದ ಇವರ ಮಾತುಗಳನ್ನು ಈ ವೀಡಿಯೋದಲ್ಲಿ ಕೇಳಬಹುದು.
0 Comments